ವಿಷಯಕ್ಕೆ ಹೋಗು

ಲಕ್ಷ್ಮಿ (ಚಿತ್ರನಟಿ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಲಕ್ಷ್ಮಿ - ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ಕಲಾವಿದೆಯರಲ್ಲೊಬ್ಬರು.

ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಚಿತ್ರರಂಗದ ಅನೇಕ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಈ ಕಾರಣದಿಂದಾಗಿ ಪಂಚಭಾಷೆ ತಾರೆ ಎಂದೂ ಕರೆಯಲ್ಪಡುತ್ತಾರೆ.

ಕನ್ನಡ ಚಿತ್ರರಂಗದ ಪ್ರಥಮ ಚಲನಚಿತ್ರ ಸತಿ ಸುಲೋಚನ (೧೯೩೪) ಚಿತ್ರದ ನಿರ್ದೇಶಕ ಹಾಗು ದಕ್ಷಿಣ ಭಾರತದ ಪ್ರಮುಖ ಚಿತ್ರ ನಿರ್ದೇಶಕರಲ್ಲೊಬ್ಬರಾದ ವೈ.ವಿ.ರಾವ್ ಅವರ ಮಗಳು ಲಕ್ಷ್ಮಿ.



ಲಕ್ಷ್ಮಿ ಅಭಿನಯದ ಕೆಲವು ಕನ್ನಡ ಚಿತ್ರಗಳು



ಲಕ್ಷ್ಮಿ ಅಭಿನಯದ ಕೆಲವು ಹಿಂದಿ ಚಿತ್ರಗಳು

  ಹಲ್ಚಲ್ 

ಲಕ್ಶ್ಮಿ ಅಭಿನಯದ ಕನ್ನಡ ಚಿತ್ರಗಳು

  ಢೈರ್ಯಲಕ್ಶ್ಮಿ
   ನಾ ನಿನ್ನ ಮರೆಯಲಾರೆ
   ರವಿಚಂದ್ರ
   ಒಲವು ಗೆಲುವು
   ನಾನೊಬ್ಬ ಕಳ್ಳ
   ಗೋವಾದಲ್ಲಿ ಸಿ.ಅಯ್.ಡಿ. ೯೯೯
   ಮಕ್ಕಳೇ ದೇವರು
   ನಾ ನಿನ್ನ ಬಿಡಲಾರೆ
   ಬೆಂಕಿಯ ಬಲೆ
   ಒಲವು ಮೂಡಿದಾಗ
   ಗಾಳಿಮಾತು
   ಚಂದನದ ಗೊಂಬೆ
   ಬಿಡುಗಡೆಯ ಬೇಡಿ
   ನನ್ನವರು
   ಹೂವು ಹಣ್ಣು
   ಅಮ್ಮ
   ವಂಶಿ
    ಬುದ್ದಿವಂತ
    ಬ್ರಹ್ಮಾಸ್ತ್ರ
    ಕಿಲಾಡಿ ಜೋಡಿ
    ಟೋನಿ
    ಜಗ ಮೆಚ್ಚಿದ ಹುಡುಗ
    ರಾಯರ ಮಗ
    ಪ್ರೇಮ
    ಸತ್ಯಜ್ವಾಲೆ
    ಬಾಂಬೆ ದಾದಾ
    ದುರ್ಗಾಪೂಜೆ
    ಸೂರ್ಯವಂಶ
    ದಿಗ್ಗಜರು
    ಜೊತೆಗಾರ
    ಬಾಳೊಂದು ಚದುರಂಗ
    ಹೆತ್ತರೆ ಹೆಣ್ಣೇ ಹೆರಬೇಕು
    ಅಂತಿಮ ತೀರ್ಪು
    ಪಲ್ಲವಿ ಅನುಪಲ್ಲವಿ
    ಸೇಡಿನ ಹಕ್ಕಿ
    ಇಬ್ಬನಿ ಕರಗಿತು
    ಮುದುಡಿದ ತಾವರೆ ಅರಳಿತು
    ಲಯನ್ ಜಗಪತಿರಾವ್

21) ¸Ë¨sÁUÀå®Qëöä

    ಭಾಗ್ಯಲಕ್ಶ್ಮಿ
    ಗಂಡುಭೇರುಂಡ
    ಬಂಗಾರದ ಬದುಕು
    ಅವಳ ಹೆಜ್ಜೆ
    ಲಯನ್ ಜಗಪತಿರಾವ್
     ನನ್ನ ಆವೇಶ
     ಅಂತ
     ಏಟು ಎದಿರೇಟು
     ಕುಂಕುಮ ಭಾಗ್ಯ
     ತಾಳಿಯ ಭಾಗ್ಯ
     ಗೃಹಲಕ್ಶ್ಮಿ
     ಒಂದೇ ಗೂಡಿನ ಹಕ್ಕಿ
     ಭೂಮಿಗೆ ಬಂದ ಭಗವಂತ
     ನೋಡಿ ಸ್ವಾಮಿ ನಾವಿರೋದೇ ಹೀಗೆ
     ಹೆತ್ತವರು
     ಮದುವೆ
     ಪ್ರೀತ್ಸೋದ್ ತಪ್ಪಾ
     ಮಕ್ಕಳಿರಲವ್ವ ಮನೆತುಂಬ
     ಹೊಸ ಕಾವ್ಯ