ವಿಷಯಕ್ಕೆ ಹೋಗು

ಮನ ಬೆರಗು ಮಹಾಘನವಾಯಿತ್ತು.

ವಿಕಿಸೋರ್ಸ್ದಿಂದ


Title vachana saahitya
Author ಷಣ್ಮುಖಸ್ವಾಮಿ
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಮನ
ಮಹಾಘನವಾಯಿತ್ತು.
ಭಾವ
ನಿರ್ಭಾವವಾಯಿತ್ತು.
ಖಂಡಿತ
ಅಖಂಡಿತವಾಯಿತ್ತು.
ಬೆರಗು
ನಿಬ್ಬೆರಗಾಯಿತ್ತು.
ನೆನಹು
ನಿಷ್ಪತ್ತಿಯಾಯಿತ್ತು.
ಅರುಹು
ಕರಗಿ
ನಿರವಯಲಾಗಿತ್ತಾಗಿ
ಅಖಂಡೇಶ್ವರನೆಂಬ
ಶಬ್ದ
ಮುಗ್ಧವಾಯಿತ್ತು.